Da ra bendre kavanagalu in kannada amma
Da ra bendre kavanagalu in kannada amma meaning...
ಬೇಂದ್ರೆಯವರ ಕವನ: 'ಬೆಳುದಿಂಗಳ ನೋಡ'
Da ra bendre poems in kannada pdf
ವಿಜಯಶಂಕರ
ದ.ರಾ. ಬೇಂದ್ರೆಯವರ 'ಬೆಳುದಿಂಗಳ ನೋಡ' ಎಂಬ ಕವಿತೆ ಅವರ 'ನಾದಲೀಲೆ' ಕವನ ಸಂಗ್ರಹದಲ್ಲಿದೆ. ಈ ಕವನಕ್ಕೆ ಬರೆದ ಭಾವ ಸಂದರ್ಭದಲ್ಲಿ ಕವಿಗಳು, ''ಇಲ್ಲಿಯ ಉತ್ಪ್ರೇಕ್ಷಾ ಮಾಲೆಯಿಂದ ಬೆಳುದಿಂಗಳ ಮಾಯೆಯ ಅಮೋಘ ಪರಿಣಾಮವನ್ನು ವರ್ಣಿಸಿದ್ದಾಗಿದೆ,'' ಎಂದು ಹೇಳುತ್ತಾರೆ.
ಕನಸಿನ ಲೋಕದಲ್ಲೆಂಬಂತೆ ಸಾಗುವ ಕವನದ ಕೊನೆಯಲ್ಲಿ 'ಅಂಬಿಕಾತನಯದತ್ತ'ನೆಂಬ ಅಂಕಿತ ಒಡಮೂಡುತ್ತದೆ.
Da ra bendre kavanagalu in kannada amma
ಹಾಲುಗಡಲಿನ ಸೀಮಿಯ ಕನಸಿನಿಂದ ಎಚ್ಚರಗೊಂಡ ಕವಿ 'ಅಂಬಿಕಾತನಯನ ಹಾಧಿಡಾಧಿ/ ಬೆಳುದಿಂಗಳ ನೋಡಧಿ'' ಎಂದಾಗ ಕವನ ಮುಕ್ತಾಯಗೊಳ್ಳುತ್ತದೆ.
ಕವನದ ಪ್ರಾರಂಭದ ಪಲ್ಲವಿಯೇ ''ಬೆಳುದಿಂಗಳ ನೋಡ/ ಬೆಳುದಿಂಗಳ ನೋಡು.'' ನೋಡುವ ಮೂಲಕವೇ ಬದಲಾಗುವ ಕ್ರಿಯೆ ಇದು. ನೋಟದಿಂದಲೇ ಪರಿವರ್ತನೆಯಾಗುವುದು ಬೇಂದ್ರೆಯವರ ಮುಖ್ಯವಾದ ಒಂದು ಗ್ರಹಿಕೆ.
'ಬೆಳಗು' ಕವನದಿಂದಲೆ ಅದು ಪ್ರಾರಂಭವಾಗಿದೆ. ಕವಿ ಶ್ರೀಮಾತೆಯ ಭಕ್ತನಾಗಿ ಹೇಳುವ ಮಾತು, ''ನಿನ್ನ ನೋಟವೆ ಹಾಲು/ ತಾಯಿ ನೀನು.' ಕಂಗಳಿಂದಲೆ ಕುಡಿವೆ/ ಕೂಸು ನಾನು.''
ಈ ಕವನದಲ್ಲಿ ಒಂಬತ್ತು ಸಾಲುಗಳ ಹನ್ನೊಂದು ಚರಣಗಳಿವೆ.
Da ra bendre kavanagalu in kannada amma song
ವಾಮನ ಬೇಂದ್ರೆಯವರು ಹೇಳಿರುವಂತೆ ಈ ಹೊಸ ಛಂದದ ಹೆಸರು 'ನವಪದಿ'. ಇದು ಮಹಾರಾಷ್ಟ್ರದ 'ಪೋವಾಡಾ' (ಲಾವಣಿ) ಧಾಟಿಯಲ್ಲಿದೆ. ನಮ್ಮ ಷಟ್ಟದಿಯಲ್ಲಿ ಮೂರು ಮತ್ತು ಮೂರು ಸಾಲುಗಳ ಪೂರ್ವಾರ್ಧ ಹಾಗೂ ಉತ್ತರಾರ್ಧಗಳಿವೆ. 'ಬೆಳುದಿಂಗಳ ನೋಡ' ಕವನದ ಎಲ್ಲಾ ಹನ್